
ജൂണ് 26
അന്താരാഷ്ട്ര ലഹരി
വിരുദ്ധ ദിനം
ജൂണ്
26 അന്താരാഷ്ട്ര
ലഹരി വിരുദ്ധ ദിനത്തിന്റെ
ഭാഗമായി ഹെല്ത്ത് ക്ലബ്ബ്
വിവിധ ബോധവല്ക്കരണ പരിപാടികള്
സംഘടിപ്പിച്ചു.ക്ലാസ്
തലത്തില് ബോധവല്ക്കരണക്ലാസും
ലഹരി വിരുദ്ധപ്രതിജ്ഞയും
നടത്തി.ലഹരി
പദാര്ത്ഥങ്ങളുടെ ദൂഷ്യവശം
വ്യക്തമാക്കുന്ന സി ഡി
പ്രദര്ശനവും നടത്തി.തുടര്ന്ന്
ജൂണ് 29 ന് എക്സൈസ്
വകുപ്പിലെ പ്രിവന്റീവ് ഓഫീസര്
ശ്രീ.ജെ ജോസഫ്
സാര് കുട്ടികള്ക്കായി ലഹരി
വിരുദ്ധ ബോധവല്ക്കരണക്ലാസ്
നടത്തി.ഹെഡ്
മാസ്ററര് പി സീതാരാമ റാവു
സ്വാഗതവും ഹെല്ത്ത്
ക്ലബ്ബ്കണ്വീനര് ശ്രീമതി
പ്രീത യു നന്ദിയും രേഖപ്പെടുത്തി.
ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ
ಜೂನ್ 26 ರಂದು
ಆರೋಗ್ಯಕ್ಲಬ್ ನ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನವನ್ನು ವಿವಿಧ
ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸಿ.ಡಿ ಪ್ರದರ್ಶನದೊಂದಿಗೆ ಪ್ರತಿ ತರಗತಿಯ ಮಕ್ಕಳಿಗೆ ಮಾದಕ
ವ್ಯಸನದಿಂದ ಉಂಟಾಗುವ ಪರಿಣಾಮಗಳ ಕುರಿತು ವಿವರಿಸಲಾಯಿತು. ಜೂನ್ 29 ರಂದು ಎಕ್ಸೈಸ್
ಡಿಪಾರ್ಟ್ ಮೆಂಟ್ ನ ವತಿಯಿಂದ ಮಕ್ಕಳಿಗೆ ತಿಳುವಳಿಕಾ ತರಗತಿಯನ್ನು ನಡೆಸಲಾಯಿತು. ಈ
ಕಾರ್ಯಕ್ರಮಕ್ಕೆ ಎಕ್ಸೈಸ್ ಡಿಪಾರ್ಟ್ ಮೆಂಟಿನ ಪ್ರಿವೆಂಟಿವ್ ಆಫೀಸರಾದ ಶ್ರೀ ಜೋಸೆಫ್ ರವರು
ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ತೊಂದರೆಗಳನ್ನು ಹಾಗು
ಭವಿಷ್ಯದಲ್ಲಿ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.ಶಾಲಾ
ಮುಖ್ಯೋಪಾಧ್ಯಾಯರಾದ ಸೀತರಾಮ ಮಾಸ್ತರ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮತ್ತು
ಅತಿಥಿಗಳಿಗೆ ಸ್ವಾಗತವನ್ನು ಬಯಸಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ರೆಜುಮಾಸ್ತರ್,ಹಿರಿಯ ಅಧ್ಯಾಪಕರಾದ
ನವೀನಚಂದ್ರ ಮಾಸ್ತರ್,ಕೃಷ್ಣನ್ ಮಾಸ್ತರ್
ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ಸುರೇಂದ್ರನ್ ಮಾಸ್ತರ್ ರವರು
ಕಾರ್ಯಕ್ರಮನಿರೂಪಿಸಿದರು.ಆರೋಗ್ಯ ಕ್ಲಬ್ ನ ಕನ್ವೀನರ್ ಪ್ರೀತ ಟೀಚರ್ ವಂದಿಸಿದರು.

No comments:
Post a Comment